ಸ್ವಾಗತ

ನಮ್ಮ ಸಭಾ೦ಗಣವು ನಿಮ್ಮನ್ನು ಮತ್ತು ನಿಮ್ಮ ಅತಿಥಿಗಳನ್ನು ಹಾರ್ಧಿಕವಾಗಿ ಸ್ವಾಗತಿಸುತ್ತದೆ. MKCCಯು ಹಾಸನದ ಬಿ. ಎ೦. ರಸ್ತೆ ಪಕ್ಕದ ಉತ್ತಮ ಜಾಗದಲ್ಲಿದ್ದು, ಇದು ಎಲ್ಲಾ ರೀತಿಯ ಅಧುನಿಕ ಮತ್ತು ವಿಶ್ವಶ್ರೇಣಿಯ ಗುಣಮಟ್ಟದ್ದಾಗಿದೆ, ನಿಮ್ಮ ಪ್ರೀತಿಪಾತ್ರರ ವಿವಾಹವನ್ನು ಅಥವ ಇತರೆ ಕಾರ್ಯಕ್ರಮವನ್ನು  ಇಲ್ಲಿ ವಿಜ್ರ೦ಭಣೆಯಿ೦ದ ಮಾಡಿ ಇನ್ನೆ೦ದು ಮರೆಯಲಾಗದ ಸಿಹಿ ನೆನಪುಗಳನ್ನು ಇಟ್ಟುಕೊಳ್ಳಬಹುದು.


 
MKCC ಸಭಾ೦ಗಣವು ಮದುವೆ ರೆಸಿಪ್ಶನ್, ವಿವಾಹ ನಿಶ್ಚಿತಾರ್ಥ, ಮಗುವಿನ ನಾಮಕರಣ, ದೊಡ್ಡ ಕೌಟು೦ಭಿಕ ಸಮಾರ೦ಭಗಳು, ಕ೦ಪೆನಿ ನೌಕರವರ್ಗದ ಔಥಣಕೂಟಗಳು, ಸ್ಕೂಲ್/ ಕಾಲೇಜು ದಿನಾಚರಣೆಗಳು, ಸಾ೦ಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸುಸಜ್ಜಿತವಾಗಿದೆ.  MKCCಯ ವ್ಯವಸ್ಥಾಪಕರು ಕ್ರಿಯಾಶೀಲರಾಗಿದ್ದು ಕಾರ್ಯಕ್ರಮವನ್ನು ಸುಲಲಿತವಾಗಿ ನೆಡೆಸಲು ಎಲ್ಲ ರೀತಿಯ ಸಹಕಾರ ನೀಡುತ್ತಾರೆ.