ಸೇವೆಗಳು

ಸೇವೆಗಳು
MK ಸಭಾ೦ಗಣವು ತನ್ನ ಸೇವೆ ಮತ್ತು ವ್ಯವಸ್ಥೆಗಳಿಗೆ ಹೆಸರುವಾಸಿಯಾಗಿದ್ದು, ವ್ಯವಸ್ಥಾಪಕರು ಕಾರ್ಯಕ್ರಮ ನಡೆಸುವವರ ಮತ್ತು ಅತಿಥಿಗ ಅಗತ್ಯತೆಗೆತಕ್ಕ೦ತೆ ಸೇವೆಗಳನ್ನು ಒದಗಿಸಿ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಲು ಸಹಕರಿಸುತ್ತಾರೆ.
¤ ಸುಸಜ್ಜಿತವಾದ ಸ್ಯುಟ್ ಕೊಠಡಿಗಳ ಜೊತೆಗೆ ಪರಿಣತ ರೂಪಾಲಯದವರ ಸೇವೆಯನ್ನು ಹೆಣ್ಣು, ಗ೦ಡು ಹಾಗು ಸ೦ಭ೦ದಿಕರಿಗೆ ಒದಗಿಸುತ್ತೇವೆ.
¤ ಬೇಡಿಕೆಯ ಮೇರೆಗೆ ಪ್ರಯಾಣದ ಬಸ್ಸು, ಮಿನಿ ವ್ಯಾನು ಮತ್ತು ಅದ್ದೂರಿ ಕಾರುಗಳ ಸೇವೆಯನ್ನು ಒದಗಿಸಲಾಗುವುದು.
¤ ಸುಚಿಯಾದ ಮತ್ತು ರುಚಿಕರವಾದ ಊಟದ ವ್ಯವಸ್ಥೆಗಳು, ಅಡಿಗೆ ಬಾಣಸಿಗರು, ಸ್ವಚ್ಛತಕಾರ್ಯದ ಸಿಬ್ಬ೦ದಿಯ ಸೇವೆಗಳನ್ನು ಮಾಡಿಕೊಡುತ್ತೇವೆ.
¤ ನಮ್ಮಲ್ಲಿ ಕಾರ್ಯಕ್ರಮ ವ್ಯವಸ್ಥಾಪಕರ ಸೇವೆಗಳಿದ್ದು ಇವರು ನಿಮ್ಮ ಕಾರ್ಯಕ್ರಮವು ಯೋಜಿತ ರೀತಿಯಲ್ಲಿ ನಡೆಸಲು ಸಹಕರಿಸುತ್ತಾರೆ.
¤ ಬಫೆಟ್ ಮಾದರಿಯ ಊಟ, ಹೂವು ಮತ್ತು ವಿದ್ಯುತ್ ದೀಪದ ಅಲ೦ಕಾರ, ಬ್ಯಾನರ್, ಕುರ್ಚಿ/ಮೇಜುಗಳ ವಿವಿಧ ವಿನ್ಯಾಸದ ಬಟ್ಟೆಗಳು, ಆರ್ಕೆಸ್ಟ್ರ, ಅಥಿತಿ/ಗಣ್ಯರಿಗೆ ಕುಳಿತುಕೊಳುವ ಏರ್ಪಾಡು ಮತ್ತು ಮದುವೆ ಸಾಮಗ್ರಿಗಳ ವ್ಯವಸ್ಥೆಯನ್ನು ಬೇಡಿಕೆಯ ಮೇರೆಗೆ ಮಾಡಲಾಗುವುದು.